ರಾಜ್ಯಆಸ್ಪತ್ರೆಗೆ ದಾಖಲಾಗಲು ಕೋವಿಡ್-19 ರೋಗಿಗಳ ಹರಸಾಹಸ, ನೆರವಿಗೆ ಬಾರದ ಸಹಾಯವಾಣಿಗಳು!
ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಾಸಿಗೆಗಳ ಕೊರತೆ ಎದುರಾಗಬಹುದೆಂಬ ಆತಂಕಕಾರಿ ಸೂಚನೆ ಬಂದಿದ್ದು, ಕೊರೋನಾ ರೋಗಿಗಳು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಪಡೆಯಲು ಕಷ್ಟಪಡುವಂತಾಗಿದೆ.