ಆರೋಗ್ಯಮಲೇರಿಯಾ ಜ್ವರ ಎಂದು ಗೊತ್ತಾಗದಿದ್ದರೆ ಆಗುವ ಅಪಾಯಗಳೇನು? ವೈದ್ಯರು ಹೇಳುವುದೇನು?
ಮಲೇರಿಯಾ ಎಂಬುದು ಪ್ಲಾಸ್ಮೋಡಿಯಂ ಪರಾವಲಂಬಿಯಿಂದ ಸೋಂಕಿತ ಸೊಳ್ಳೆಗಳ ಕಡಿತದಿಂದ ಹರಡುವ ಕಾಯಿಲೆಯಾಗಿದೆ. ರೋಗದ ತೀವ್ರತೆಯು ಪ್ಲಾಸ್ಮೋಡಿಯಂನ ಪ್ರಬೇಧಗಳ ಮೇಲೆ ಅವಲಂಬಿತವಾಗಿರುತ್ತದೆ. ಸೊಳ್ಳೆ ಕಚ್ಚಿದ ಕೆಲವು ವಾರಗಳ ನಂತರ ತೀವ್ರ ಜ್ವರ ಮತ್ತು ಬೆವರುವಿಕೆಯ ರೋಗಲಕ್ಷಣಗಳನ್ನು ಒಳಗೊಂಡಿರುತ್ತದೆ.