ದೇಶದೇಶಕ್ಕೆ ಅಕ್ರಮ ಪ್ರವೇಶ, ನಕಲಿ ದಾಖಲೆ ಮೂಲಕ ಆಧಾರ್, ಪಾಸ್ ಪೋರ್ಟ್ ಸಂಗ್ರಹ; ತೆಲಂಗಾಣದಲ್ಲಿ 5 ರೊಹಿಂಗ್ಯ ಮುಸ್ಲಿಮರ ಬಂಧನ
ದೇಶಕ್ಕೆ ಅಕ್ರಮವಾಗಿ ನುಸುಳಿ, ನಕಲಿ ದಾಖಲೆಗಳ ಮೂಲಕ ಆಧಾರ್, ಪಾಸ್ ಪೋರ್ಟ್ ಸಂಗ್ರಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತೆಲಂಗಾಣದಲ್ಲಿ ಐವರು ರೊಹಿಂಗ್ಯ ಮುಸ್ಲಿಮರ ಬಂಧಿಸಲಾಗಿದೆ.