ರೊಮ್ಯಾಂಟಿಕ್ ಹಾಡು
ಪ್ರಿಯಾಂಕಾ ಆಚಾರ್, ಅಶ್ವಿನ್ ನಟನೆಯ 'ಸೆಲೆಬ್ರಿಟಿ'; ಮೇಲುಕೋಟೆಯಲ್ಲಿ ರೊಮ್ಯಾಂಟಿಕ್ ಹಾಡಿನ ಚಿತ್ರೀಕರಣ!
ಗೌರಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಸಾರಾ ಮಹೇಶ್ ಮತ್ತು ಸುಷ್ಮಾ ಅಶ್ವಿನ್ ನಿರ್ಮಿಸಿರುವ, ಕಿರಣ್ ವಿಶ್ವನಾಥ್ ನಿರ್ದೇಶನದ ಸೆಲೆಬ್ರಿಟಿ ಚಿತ್ರದ ಮೂಲಕ ಅಶ್ವಿನ್ ನಟನೆಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಡಾಲಿ ಧನಂಜಯ್ ನಟನೆಯ 'ಹೊಯ್ಸಳ' ಚಿತ್ರದ ರೊಮ್ಯಾಂಟಿಕ್ ಹಾಡು ರಿಲೀಸ್
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ನಟನೆಯ 'ಹೊಯ್ಸಳ' ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಪೋಸ್ಟರ್ ಹಾಗೂ ಟೀಸರ್ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಇದೀಗ ಚಿತ್ರದ ರೊಮ್ಯಾಂಟಿಕ್ ಹಾಡೋಂದು ಬಿಡುಗಡೆಯಾಗಿದ್ದು, ಧನಂಜಯ್-ಅಮೃತಾ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

