ವಿದೇಶಅಮೆರಿಕದ 'ಶಾಂತಿ ಮಂಡಳಿ' ಸಭೆಗೆ ವೀಕ್ಷಕರಾಗಿ ರೊಮೇನಿಯನ್ ಅಧ್ಯಕ್ಷ ಭಾಗಿ: ಟ್ರಂಪ್ ಘೋಷಣೆ
ಇಸ್ರೇಲ್-ಹಮಾಸ್ ಯುದ್ಧದ ಎರಡು ವರ್ಷಗಳ ನಂತರ ಗಾಜಾ ಪಟ್ಟಿಯ ಪುನರ್ನಿರ್ಮಾಣದ ಮೇಲ್ವಿಚಾರಣೆ ಮಾಡಲು ಉದ್ದೇಶಿಸಲಾದ ಶಾಂತಿ ಮಂಡಳಿಯು ಫೆಬ್ರವರಿ 19ರಂದು ವಾಷಿಂಗ್ಟನ್ನಲ್ಲಿ ತನ್ನ ಮೊದಲ ಸಭೆಯನ್ನು ನಡೆಸಲಿದೆ.