ದೇಶShocking: Rottweiler ನಾಯಿ ದಾಳಿ, 4 ತಿಂಗಳ ಮಗು ಸಾವು; ಮೂಕ ಪ್ರೇಕ್ಷಕಳಾಗಿದ್ದ ಮಾಲಕಿ; CCTV ಭೀಕರ video ಸೆರೆ
Radhe Residency ನಿವಾಸಿ ಪ್ರತೀಕ್ ಧಾಬಿ ಎಂಬುವವ ಸಹೋದರಿ ರಿಷಿಕಾ ಎಂಬುವವರು ತಮ್ಮ ನಾಲ್ಕು ತಿಂಗಳ ಹೆಣ್ಣು ಮಗುವನ್ನು ತೆಗೆದುಕೊಂಡು ಅಪಾರ್ಟ್ ಮೆಂಟ್ ಪಾರ್ಕಿಂಗ್ ಜಾಗದಲ್ಲಿ ಕುಳಿತಿದ್ದರು.