ಕ್ರೀಡೆಟೆನ್ನಿಸ್: ರೋಜರ್ ಫೆಡರರ್ ಮತ್ತೆ ವಿಶ್ವ ನಂ.1; ಅತ್ಯಂತ ಹಿರಿಯ ಆಟಗಾರ
ಎಬಿನ್ ಅಮ್ರೋ ವಿಶ್ವ ಟೆನ್ನಿಸ್ ಟೂರ್ನಮೆಂಟ್ ನ ಪುರುಷರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ನೆದರ್ ಲ್ಯಾಂಡ್ ನ ರಾಬಿನ್ ಹಾಸೆ ವಿರುದ್ಧ ಗೆಲುವು ಸಾಧಿಸಿದ ರೋಜರ್ ಫೆಡರರ್ 20 ನೇ ಬಾರಿಗೆ ಗ್ರಾಂಡ್ ಸ್ಲಾಮ್ ಗೆದ್ದ ಕೀರ್ತಿಗೆ ಪಾತ್ರರಾದರು.