ಬಾಲಿವುಡ್ತಾಯಿ ಸರಸ್ವತಿಗೆ ಮಾಡಿದ ಅವಮಾನ: ಗಾಯನ ಮಧ್ಯೆ ಎದ್ದು ಹೋದ ರಾಜಸ್ಥಾನ ಸಿಎಂ ವಿರುದ್ಧ ಸೋನು ನಿಗಮ್ ಆಕ್ರೋಶ, ವಿಡಿಯೋ!
ಅಮೆರಿಕದಲ್ಲಿ ಯಾರಾದರೂ ಪ್ರದರ್ಶನ ನೀಡುವಾಗ ಅಲ್ಲಿನ ಅಧ್ಯಕ್ಷರು ಎದ್ದು ಹೋಗುವುದನ್ನು ಇದುವರೆಗೆ ನೋಡಿಲ್ಲ. ಕಾರ್ಯಕ್ರಮದ ಮಧ್ಯೆ ಹೋಗಬೇಕಾದರೆ ಒಂದೋ ಬರಬೇಡಿ ಅಥವಾ ಕಾರ್ಯಕ್ರಮ ಪ್ರಾರಂಭವಾಗುವ ಮೊದಲೇ ಹೋಗಿ ಬಿಡಿ ಎಂದು ಹೇಳಿದ್ದಾರೆ.