ರಾಜ್ಯಚೀನಾಗಿಂತ ದೇಶೀಯ ಕಾರ್ಖಾನೆ ನಿರ್ಮಿತ ಈ ರೈಲು ಚಕ್ರಗಳು ಅಗ್ಗ...!
ದೇಶದಲ್ಲಿ ಹಂತ ಹಂತವಾಗಿ ಚೀನಾದ ವಸ್ತುಗಳನ್ನು ಬಹಿಷ್ಕರಿಸುತ್ತಿದ್ದಂತೆಯೇ ಇದ್ದ ದೇಶೀಯ ವಸ್ತುಗಳಿಗೆ ಬೇಡಿಕೆಗಳಿ ದಿನಕಳೆದಂತೆ ಬೇಡಿಕೆಗಳು ಹೆಚ್ಚಾಗುತ್ತಿದ್ದು, ಆಕರ್ಷಿತ ದರಗಳಲ್ಲಿ ಮಾರಾಟ ಮಾಡಲು ಕಾರ್ಖಾನೆಗಳು ಮುಂದಾಗುತ್ತಿವೆ.