ರಾಜ್ಯನಕಲಿ ರೈಲ್ವೇ ನೇಮಕಾತಿ ದಂಧೆ ಭೇದಿಸಿದ ಮೈಸೂರು ಆರ್'ಪಿಎಫ್: 400 ಮಂದಿಗೆ ವಂಚನೆ, ಇಬ್ಬರು ಆರೋಪಿಗಳ ಬಂಧನ
ರೈಲ್ವೇ ಉದ್ಯೋಗಗಳ ಕೊಡಿಸುವುದಾಗಿ ಸುಳ್ಳು ಭರವಸೆ ನೀಡುವ ನಕಲಿ ರೈಲ್ವೇ ನೇಮಕಾತಿ ದಂಧೆಯನ್ನು ನೈಋತ್ಯ ರೈಲ್ವೇ ಮೈಸೂರು ವಿಭಾಗದ ರೈಲ್ವೇ ಸಂರಕ್ಷಣಾ ಪಡೆಯವರು (ಆರ್'ಪಿಎಫ್) ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.