ರಾಜ್ಯರೈಲ್ವೆ ರಾಷ್ಟ್ರೀಯ ಪ್ರಶಸ್ತಿಗೆ ಇಬ್ಬರು ಮಹಿಳೆಯರು ಸೇರಿ ರಾಜ್ಯದ 6 ಮಂದಿ ಆಯ್ಕೆ
ರೈಲ್ವೆ ಸಚಿವಾಲಯದಿಂದ 65 ನೇ ವಾರ್ಷಿಕ ರೈಲ್ವೆ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಲು ಕರ್ನಾಟಕದ ಆರು ರೈಲ್ವೆ ನೌಕರರನ್ನು ಆಯ್ಕೆ ಮಾಡಲಾಗಿದೆ, ಇದು 'ಜೀವಿತಾವಧಿಯಲ್ಲಿ ಒಮ್ಮೆ ಮಾತ್ರವೇ' ಸಿಕ್ಕುವ ಅವಕಾಶವೆಂದು ಪರಿಗಣಿಸಲ್ಪಟ್ಟಿದೆ. ಅವರು ಮಾರ್ಚ್ 2020 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ದೇಶಾದ್ಯಂತ 139 ಪ್ರಶಸ್ತಿ ಪುರಸ್ಕೃತರು ಇದರ ಭಾಗವಾಗಲಿದ್ದಾರೆ.