ವೃತ್ತಿ & ಉದ್ಯೋಗ ಅವಕಾಶಗಳುರೈಲ್ವೆ ಇಲಾಖೆಯಲ್ಲಿ 5,165 ಹುದ್ದೆಗಳಿಗೆ ಬೃಹತ್ ನೇಮಕಾತಿ: ಪಿಯುಸಿ ಹಾಗೂ ಪದವೀಧರರಿಂದ ಅರ್ಜಿ ಆಹ್ವಾನ
RRB NTPC Recruitment 2026: ರೈಲ್ವೆ ನೇಮಕಾತಿ ಮಂಡಳಿಯು ತಾಂತ್ರಿಕೇತರ ಜನಪ್ರಿಯ ವರ್ಗಗಳ ಅಡಿಯಲ್ಲಿ ಒಟ್ಟು 5,165 ಖಾಲಿ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿಯ ಕಿರು ಅಧಿಸೂಚನೆಗಳನ್ನು ಬಿಡುಗಡೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ: