ವಾಣಿಜ್ಯರೈಲ್ವೆ ಪ್ರಯಾಣಿಕರಿಗೆ ಸಿಹಿ ಸಿದ್ದಿ ಕೊಟ್ಟ ಐಆರ್ ಸಿಟಿಸಿ! ಇ-ಟಿಕೆಟ್ ಗಳ ಶುಲ್ಕದಲ್ಲಿ ಶೇ.25ರಷ್ಟು ಇಳಿಕೆ
ರೈಲ್ವೆಯ ವಿಸ್ತೃತ ವಾಣಿಜ್ಯ ವಿಭಾಗ - ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು ತನ್ನ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಇ-ಟಿಕೆಟ್ ಕಾಯ್ದಿರಿಸಲು ಗ್ರಾಹಕರಿಂದ ವಿಧಿಸಬೇಕಾದ ಅನುಕೂಲ ಶುಲ್ಕವನ್ನು ಕಡಿಮೆ ಮಾಡಲು ನಿರ್ಧರಿಸಿದೆ