ರೈಲ್ವೆ ಅಧಿಕಾರಿ

ಭೋಪಾಲ್- ದೆಹಲಿ ವಂದೇ ಭಾರತ್ ರೈಲಿನ ಬ್ಯಾಟರಿ ಬಾಕ್ಸ್‌ನಲ್ಲಿ ಬೆಂಕಿ; ಪ್ರಯಾಣಿಕರು ಸುರಕ್ಷಿತ
ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ ನವದೆಹಲಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿನ ಒಂದು ಬೋಗಿಯ ಬ್ಯಾಟರಿ ಬಾಕ್ಸ್‌ನಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

50 ಲಕ್ಷ ಲಂಚ ಪ್ರಕರಣ: ಸಿಬಿಐ ನಿಂದ ರೈಲ್ವೆ ಅಧಿಕಾರಿ ಬಂಧನ
ಭಾರತೀಯ ರೈಲ್ವೆ ಸೇವೆಯ ಇಂಜಿನಿಯರ್ಸ್ ವಿಭಾಗದ ಅಧಿಕಾರಿಯನ್ನು ಲಂಚ ಪ್ರಕರಣದಲ್ಲಿ ಸಿಬಿಐ ಬಂಧಿಸಿದೆ.

ಲಖನೌ ಗುಂಡಿನ ದಾಳಿಗೆ ಟ್ವಿಸ್ಟ್: ಅಪ್ರಾಪ್ತ ಮಗಳಿಂದ ರೈಲ್ವೆ ಅಧಿಕಾರಿಯ ಪತ್ನಿ, ಮಗನ ಗುಂಡಿಕ್ಕಿ ಕೊಲೆ
ರೈಲ್ವೆ ಕಾರ್ಯನಿರ್ವಾಹಕ ನಿರ್ದೇಶಕರ ಪತ್ನಿ ಮತ್ತು ಮಗನನ್ನು ಅವರ ಅಪ್ರಾಪ್ತ ಮಗಳೇ ಮನೆಯಲ್ಲಿ ಗುಂಡಿಕ್ಕಿ ಸಾಯಿಸಿರುವ ಘಟನೆ ಶನಿವಾರ ಇಲ್ಲಿನ ಗೌತಂಪಳ್ಳಿ ಪ್ರದೇಶದಲ್ಲಿ ನಡೆದಿದೆ.

ಲಖನೌದಲ್ಲಿ ದುಷ್ಕರ್ಮಿಗಳಿಂದ ಹಿರಿಯ ರೈಲ್ವೆ ಅಧಿಕಾರಿಯ ಪತ್ನಿ, ಮಗನ ಗುಂಡಿಕ್ಕಿ ಹತ್ಯೆ
ರೈಲ್ವೆ ಕಾರ್ಯನಿರ್ವಾಹಕ ನಿರ್ದೇಶಕರ ಪತ್ನಿ ಮತ್ತು ಮಗನನ್ನು ಅಪರಿಚಿತ ದುಷ್ಕರ್ಮಿಗಳು ಹೆಚ್ಚಿನ ಭದ್ರತೆ ಇರುವ ಇಲ್ಲಿನ ಗೌತಂಪಳ್ಳಿ ಪ್ರದೇಶದ ಅವರ ನಿವಾಸದಲ್ಲಿ ಶನಿವಾರ ಗುಂಡಿಕ್ಕಿ ಕೊಲೆ ಮಾಡಿದ್ದಾರೆ.

