ದೇಶRailOne: ಒಂದೇ ಕಡೆ ಸಿಗಲಿದೆ ಎಲ್ಲಾ ಸೇವೆ; ಸೂಪರ್ App ಬಿಡುಗಡೆ ಮಾಡಿದ ರೈಲ್ವೆ ಇಲಾಖೆ!
ಭಾರತೀಯ ರೈಲ್ವೆಯು ತನ್ನ ಅಧಿಕೃತ 'ಆಲ್-ಇನ್-ಒನ್' ಸೂಪರ್ ಆ್ಯಪ್ ಆದ 'ರೈಲ್ಒನ್' (RailOne) ಅನ್ನು ಬಿಡುಗಡೆ ಮಾಡಿದೆ. ಇದು ಪ್ರಯಾಣಿಕರಿಗೆ ಹಲವಾರು ರೈಲ್ವೆ ಸೇವೆಗಳನ್ನು ಪಡೆಯಲು ಸುಲಭ ಮತ್ತು ಅನುಕೂಲಕರ ಡಿಜಿಟಲ್ ವೇದಿಕೆಯನ್ನು ಒದಗಿಸುತ್ತದೆ.