ದೇಶಹಳಿಗಳ ಮೇಲೆ ನೀರು: 300 ಮೇಲ್/ಎಕ್ಸ್ಪ್ರೆಸ್, 406 ಪ್ಯಾಸೆಂಜರ್ ರೈಲುಗಳು ರದ್ದು
ಉತ್ತರ ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಳಿಗಳ ಮೇಲೆ ನೀರು ನಿಂತಿರುವುದರಿಂದ ಜುಲೈ 7 ರಿಂದ ಜುಲೈ 15 ರ ನಡುವೆ 300ಕ್ಕೂ ಹೆಚ್ಚು ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳು ಹಾಗೂ 406 ಪ್ಯಾಸೆಂಜರ್...