ದೇಶಮೇ 03 ರವರೆಗೆ ರೈಲು ಸೇವೆಗಳಿಲ್ಲ: ಮುಂದಿನ ಆದೇಶದವರೆಗೆ ಟಿಕೆಟ್ ಬುಕಿಂಗ್ ಬಂದ್!
ಪ್ರಧಾನಿ ನರೇಂದ್ರ ಮೋದಿ ಮೇ 03 ವರೆಗೆ ಲಾಕ್ ಡೌನ್ ನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಈ ಅವಧಿಯ ವರೆಗೆ ಎಲ್ಲಾ ರೈಲು ಸೇವೆಗಳನ್ನು ರದ್ದುಗೊಳಿಸಿರುವುದಷ್ಟೇ ಅಲ್ಲದೇ ಟಿಕೆಟ್ ಬುಕಿಂಗ್ ನ್ನೂ ಬಂದ್ ಮಾಡಿದೆ.