ವಿದೇಶಕ್ಯಾಲಿಫೋರ್ನಿಯಾ ರೈಲು ಯಾರ್ಡ್ ಶೂಟಿಂಗ್: ಇತರರನ್ನು ಕಾಪಾಡಲು ಓಡಾಡ್ತಿದ್ದ ಭಾರತೀಯ ಮೂಲದ ಸಿಖ್ ವ್ಯಕ್ತಿ ಹತ್ಯೆ!
ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ನಲ್ಲಿ ನಡೆದ ಭಯಾನಕ ರೈಲು ಯಾರ್ಡ್ ಶೂಟಿಂಗ್ ನಲ್ಲಿ36 ವರ್ಷದ ಭಾರತೀಯ ಮೂಲದ ಸಿಖ್ ವ್ಯಕ್ತಿ ಸೇರಿದಂತೆ ಎಂಟು ಮಂದಿ ಹತ್ಯೆಯಾಗಿದ್ದಾರೆ ಎಂದು ಗುರುವಾರ ಮಾಧ್ಯಮಗಳ ವರದಿಯಿಂದ ತಿಳಿದುಬಂದಿದೆ.