ರೈಲು ಪ್ರಯಾಣಿಕರು

ಬೆಂಗಳೂರು: ಬಸ್, ರೈಲು ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ಮೂವರ ಬಂಧನ
ಬಸ್ ಮತ್ತು ರೈಲು ಪ್ರಯಾಣಿಕರನ್ನು, ಮುಖ್ಯವಾಗಿ ದಿನಗೂಲಿ ಕಾರ್ಮಿಕರು ಮತ್ತು ಕೂಲಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಇನ್ನುಮುಂದೆ ರೈಲಿನಲ್ಲಿ ಹೆಚ್ಚುವರಿ ಲಗೇಜ್ ತಂದರೆ ಆರು ಪಟ್ಟು ದಂಡ!
ಭಾರತೀಯ ರೈಲ್ವೆ ಪ್ರಯಾಣಿಕರಿಗೊಂದು ಶಾಕಿಂಗ್ ಸುದ್ದಿ ನೀಡಿದ್ದು, ಇನ್ನುಮುಂದೆ ವಿಮಾನ ಪ್ರಯಾಣದ ರೀತಿ...

ಪ್ರಯಾಣಿಕರ ಗುರುತಿನ ಚೀಟಿಯಾಗಿ ಮೊಬೈಲ್ ಆಧಾರ್ ಪರಿಗಣನೆ: ರೈಲ್ವೇ ಇಲಾಖೆ
ಡಿಜಿಟಲ್ ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿ ಪರಿಗಣಿಸಬೇಕು ಎಂಬ ಗ್ರಾಹಕರ ಬಹುದಿನಗಳ ಒತ್ತಾಯಕ್ಕೆ ಕೊನೆಗೂ ರೈಲ್ವೇ ಇಲಾಖೆ ಮಣಿದಿದ್ದು, ಮೊಬೈಲ್ ಆಧಾರ್ ಅನ್ನು ಪ್ರಯಾಣಿಕರ ಗುರುತಿನ ಚೀಟಿಯಾಗಿ ಪರಿಗಣಿಸುವುದಾಗಿ ಹೇಳಿದೆ.

ಟಿಟಿಇ ಸೋಗಿನಲ್ಲಿ ಪ್ರಯಾಣಿಕರಿಗೆ ವಂಚಿಸುತ್ತಿದ್ದ ವ್ಯಕ್ತಿಯ ಬಂಧನ
ಪ್ರಯಾಣ ಟಿಕೆಟ್ ಪರೀಕ್ಷಕರ ಸೋಗಿನಲ್ಲಿ ಪ್ರಯಾಣಿಕರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ಇನ್ನು ಮುಂದೆ ರೈಲಿಗೂ ಬರಲಿದೆ ಎಕಾನಮಿ ಬೋಗಿ
ವಿಮಾನದಲ್ಲಿದ್ದ ಎಕಾನಮಿ ದರ್ಜೆ ಪರಿಕಲ್ಪನೆ ಇನ್ನು ಮುಂದೆ ರೈಲಿನಲ್ಲಿಯೂ ಜಾರಿಗೆ ಬರಲಿದೆ. ರೈಲು...

ಇನ್ನು ರೈಲ್ವೆ ಇ-ಟಿಕೆಟ್ ಜೊತೆಗೆ ಸರಕು ವಿಮೆ
ಇನ್ನು ಮುಂದೆ ರೈಲು ಪ್ರಯಾಣಿಕರು ತಮ್ಮ ಲಗೇಜುಗಳ ಸುರಕ್ಷತೆಯ ಬಗ್ಗೆ ಹೆಚ್ಚು ಚಿಂತಿಸಬೇಕಿಲ್ಲ. ಪ್ರಯಾಣ ವೇಳೆ ಲ್ಯಾಪ್‍ಟಾಪ್, ಮೊಬೈಲ್, ಚಿನ್ನ, ಮುಂತಾದ ಬೆಲೆಬಾಳುವ ವಸ್ತುಗಳನ್ನು ಕೊಂಡೊಯ್ಯಲು ಹಿಂದುಮುಂದು ನೋಡಬೇಕಿಲ್ಲ...

