ದೇಶVideo: ತನಗೆ ಬೈದಾಗ ಸುಮ್ಮನಿದ್ದ.. ಪತ್ನಿಗೆ ಚಪ್ಪಲಿ ತೋರಿಸುತ್ತಲೇ ಸಿಡಿದೆದ್ದು ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿದ! Video
ಕಿಕ್ಕಿರಿದು ತುಂಬಿದ್ದ ರೈಲಿನಲ್ಲಿ ದಂಪತಿಗಳು ಇಬ್ಬರು ಹೇಗೋ ಸೀಟ್ ಹಿಡಿದು ಕುಳಿತಿದ್ದರು. ಇದೇ ಹಂತದಲ್ಲಿ ಸೀಟಿಗಾಗಿ ಬಂದ ಮಹಿಳೆಯೊಬ್ಬರು ಅದೇ ಸೀಟಿನಲ್ಲಿ ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ದಂಪತಿ ಅಲ್ಲಿ ಕುಳಿತುಕೊಂಡಿದ್ದರು...