ವಿದೇಶ'ಶೂಟಿಂಗ್ಗೆ ಹೋಗುತ್ತೇನೆ' ಎಂದ ನಟಿ; 24 ಗಂಟೆ ಬಳಿಕ ತುಂಡು-ತುಂಡಾಗಿ ಶವ ಪತ್ತೆ; ಪ್ರಕರಣ ಬಯಲಾಗಿದ್ದೇ ರೋಚಕ!
2022ರ ಜನವರಿ 16ರಂದು ಬೆಳಗ್ಗೆ 7 ಗಂಟೆಗೆ ಶೂಟಿಂಗ್ಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದ ರೈಮಾ ಇಸ್ಲಾಂ ಅವರು ಮತ್ತೆ ಮನೆಗೆ ಮರಳಿರಲಿಲ್ಲ. ಮರುದಿನ ಢಾಕಾದ ಹೊರವಲಯದ ಕೆರಾನಿಗಂಜ್ನ ಹಜ್ರತ್ಪುರ ಸೇತುವೆ..