ದೇಶ'ರೈನ್ ಬೋ ಮೈತ್ರಿ' ಮೋದಿಯನ್ನು 2019 ರಲ್ಲಿ ಸೋಲಿಸಲು ಮಹಾಘಟ ಬಂಧನದ ಹೊಸ ಸೂತ್ರ!
2019 ರ ಲೋಕಸಭಾ ಚುನಾವಣೆಯಲ್ಲಿ ಸ್ಥಾನ ಹಂಚಿಕೆ ಬಗ್ಗೆ ಎನ್ ಡಿಎ ಮೈತ್ರಿಕೂಟ ತಲೆಕೆಡಿಸಿಕೊಂಡು ಕೂತಿದ್ದರೆ, ಇತ್ತ ಮಹಾಘಟಬಂಧನದ ತವರಾಗಿರುವ ಬಿಹಾರದಲ್ಲಿ ಮೋದಿಯನ್ನು ಸೋಲಿಸುವುದಕ್ಕೆ "ರೈನ್ ಬೋ ಸೂತ್ರ"ವನ್ನು ಹೆಣೆಯಲಾಗುತ್ತಿದೆ.