ರಾಜ್ಯರಾಜ್ಯದಲ್ಲಿ ತೀವ್ರ ಬರ: ಸಂಕಷ್ಟದಿಂದ ರೈತರು ವಲಸೆ ಹೋಗದಂತೆ ತಡೆಯಲು ಮನ್ರೇಗಾ ಅನುಷ್ಠಾನಕ್ಕಾಗಿ ಸರ್ಕಾರ ಮುಂದು!
ಸರ್ಕಾರದ ಐದು ಖಾತರಿ ಯೋಜನೆಗಳು ಕೃಷಿ ಬಿಕ್ಕಟ್ಟಿನಿಂದ ಸ್ವಲ್ಪ ಮಟ್ಟಿಗೆ ರೈತರ ಸಮಸ್ಯೆ ಕಡಿಮೆ ಮಾಡಿದೆ, ಆದರೆ ಹೆಚ್ಚುತ್ತಿರುವ ಬರ ಪರಿಸ್ಥಿತಿಯಿಂದಾಗಿ ರಾಜ್ಯದ ವಿವಿಧ ಭಾಗಗಳಿಂದ ಉದ್ಯೋಗವನ್ನು ಹುಡುಕಿಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಹೆಚ್ಚಾಗಿದೆ.