ರಾಜ್ಯಕೂಡಲೇ ನೀರು ನಿಲ್ಲಿಸಿ, ಇಲ್ಲ ರಾಜಿನಾಮೆ ಕೊಡಿ: ಸಿದ್ದರಾಮಯ್ಯಗೆ ಮಾದೇಗೌಡ ಎಚ್ಚರಿಕೆ
ರೈತರ ತೀವ್ರ ಪ್ರತಿಭಟನೆಯ ಹೊರತಾಗಿಯೂ ತಮಿಳುನಾಡಿಗೆ ಮಂಗಳವಾರ ರಾತ್ರಿಯಿಂದ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಕಾವೇರಿ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಜಿ ಮಾದೇಗೌಡ ಕಟು ಶಬ್ದಗಳಿಂದ ಖಂಡಿಸಿದ್ದಾರೆ.