ರಾಜಕೀಯವಿಧಾನಸಭಾ ಚುನಾವಣೆ: ಮತದಾರರ ಓಲೈಸಲು ರೈತರ ಕಾರ್ಡ್ ಬಳಸಿದ ಡಿಕೆಶಿ, ಮೇಕೆದಾಟು ಯೋಜನೆ ಜಾರಿಗೆ ತರುವುದಾಗಿ ಘೋಷಣೆ!
ಮಂಡ್ಯ ಜಿಲ್ಲೆಯ ಒಕ್ಕಲಿಗ ಸಮುದಾಯ ಹಾಗೂ ರೈತರ ಮನ ಗೆಲ್ಲಬೇಕೆಂಬ ಹಂಬಲದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಪ್ರಚಾರದ ವೇಳೆ ರೈತ ಕಾರ್ಡ್ ಅನ್ನು ಬಳಕೆ ಮಾಡಿದ್ದು, ಬಹು ನಿರೀಕ್ಷಿತ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬದ್ಧ ಎಂದು ಶನಿವಾರ ಘೋಷಿಸಿದ್ದಾರೆ.