ರಾಜ್ಯರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸೆಪ್ಟೆಂಬರ್ 21ರಿಂದ 3 ದಿನ ವಿಶೇಷ ಅಧಿವೇಶನ: ಡಾ ಜಿ ಪರಮೇಶ್ವರ್; Video
ನಾವು ಮೂರು ದಿನಗಳ ವಿಶೇಷ ಅಧಿವೇಶನ ನಡೆಸಲಿದ್ದೇವೆ. ರಾಜ್ಯದ ರೈತರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಮತ್ತು ಹಲವು ತುರ್ತು ಸಮಸ್ಯೆಗಳಿವೆ ಎಂಬುದು ಅಧಿವೇಶನದ ಉದ್ದೇಶ ಹಾಗೂ ಕಾರ್ಯಸೂಚಿಯಾಗಿದೆ ಎಂದರು.