ರಾಜ್ಯಕೊರಾನಾ ಲಾಕ್ ಡೌನ್ ಸಮಯದಲ್ಲಿ ಸರಳ ವಿವಾಹವಾದ ರೈತ ಮುಖಂಡ!
ಗುಂಡ್ಲುಪೇಟೆಯ ರೈತ ಮುಖಂಡ ಕಡಬೂರು ಮಂಜುನಾಥ ಎನ್ನುವವರು ಕೊರೋನಾ ಸಂಕಷ್ಟದ ವೇಳೆ ಸರಳ ವಿವಾಹವಾಗಿರುವುದು ಮಾತ್ರವಲ್ಲದೆ ವಿವಾಹದ ಹೆಚ್ಚುವರಿ ಖರ್ಚಿನ ಹಣವನ್ನು ಮುಖ್ಯಮಂತ್ರಿ ಗಳ ಕೊರಾನಾ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.