ರೈಡರ್

ಚೆನ್ನೈ: ಬೈಕ್‌ ರೇಸ್‌ ವೇಳೆ ದುರ್ಘಟನೆ; ಬೆಂಗಳೂರಿನ 13 ವರ್ಷದ ರೇಸರ್ ಶ್ರೇಯಸ್ ಹರೀಶ್ ದುರ್ಮರಣ!
ರಾಜ್ಯ

ಚೆನ್ನೈ: ಬೈಕ್‌ ರೇಸ್‌ ವೇಳೆ ದುರ್ಘಟನೆ; ಬೆಂಗಳೂರಿನ 13 ವರ್ಷದ ರೇಸರ್ ಶ್ರೇಯಸ್ ಹರೀಶ್ ದುರ್ಮರಣ!

ಚೆನ್ನೈನ ಮದ್ರಾಸ್ ಅಂತರರಾಷ್ಟ್ರೀಯ ಸರ್ಕಿಟ್‌ (ಎಂಐಸಿ) ನಲ್ಲಿ  ಆಯೋಜಿಸಲಾಗಿದ್ದ ಎಂಆರ್‌ಎಫ್‌ ಇಂಡಿಯನ್ ನ್ಯಾಷನಲ್ ಮೋಟರ್‌ಸೈಕಲ್ ರೇಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ್ದ ಬೆಂಗಳೂರಿನ 13 ವರ್ಷದ ಬೈಕ್ ರೇಸರ್ ಶ್ರೇಯಸ್ ಹರೀಶ್, ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾನೆ.

ರೈಡರ್ ನನ್ನ ಹೃದಯಕ್ಕೆ ಹತ್ತಿರವಾದ ಪ್ರೇಮ ಕಥನ; ನನ್ನ ಹೆಂಡತಿಯೇ ನನ್ನ ಮೊದಲ ವಿಮರ್ಶಕಿ: ನಿಖಿಲ್ ಕುಮಾರಸ್ವಾಮಿ
ಸಿನಿಮಾ ಸುದ್ದಿ

ರೈಡರ್ ನನ್ನ ಹೃದಯಕ್ಕೆ ಹತ್ತಿರವಾದ ಪ್ರೇಮ ಕಥನ; ನನ್ನ ಹೆಂಡತಿಯೇ ನನ್ನ ಮೊದಲ ವಿಮರ್ಶಕಿ: ನಿಖಿಲ್ ಕುಮಾರಸ್ವಾಮಿ

ಡಿಸೆಂಬರ್ 24 ರಂದು ರೈಡರ್ ಸಿನಿಮಾ ರಿಲೀಸ್ ಆಗುತ್ತಿದೆ, ಈ ಹಿನ್ನೆಲೆಯಲ್ಲಿ ನಟ  ನಿಖಿಲ್ ಕುಮಾರಸ್ವಾಮಿ ಸಿನಿಮಾ ಎಕ್ಸ್ ಪ್ರೆಸ್ ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

'ರೈಡರ್' ಚಿತ್ರದ ನಾಯಕ ನಿಖಿಲ್ ಕುಮಾರಸ್ವಾಮಿ ಸಂದರ್ಶನ...
ಮನರಂಜನೆ

'ರೈಡರ್' ಚಿತ್ರದ ನಾಯಕ ನಿಖಿಲ್ ಕುಮಾರಸ್ವಾಮಿ ಸಂದರ್ಶನ...

ರೈಡರ್ ಚಿತ್ರದ ನಟ ನಿಖಿಲ್ ಕುಮಾರಸ್ವಾಮಿ ಸಿನಿಮಾ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದ ವಿಡಿಯೋ.

ನಿಖಿಲ್ ನಿನಗೆ 'ರಾಜಕೀಯ' ಸಹವಾಸ ಬೇಡಪ್ಪ: ಮಾಜಿ ಸಿಎಂ ಕುಮಾರಸ್ವಾಮಿ ಮಗನಿಗೆ ಹೀಗೆ ಹೇಳಿದ್ದೇಕೆ?
ರಾಜ್ಯ

ನಿಖಿಲ್ ನಿನಗೆ 'ರಾಜಕೀಯ' ಸಹವಾಸ ಬೇಡಪ್ಪ: ಮಾಜಿ ಸಿಎಂ ಕುಮಾರಸ್ವಾಮಿ ಮಗನಿಗೆ ಹೀಗೆ ಹೇಳಿದ್ದೇಕೆ?

ರಾಜಕೀಯಕ್ಕಿಂತಲೂ ಹೆಚ್ಚಾಗಿ, ಕನ್ನಡ ಚಿತ್ರರಂಗದಲ್ಲಿ ಕಲಾವಿದನಾಗಿ ನಿಖಿಲ್​ ಅವರು ಅನೇಕ ವರ್ಷಗಳು ಈ ವೃತ್ತಿಯಲ್ಲಿ ತೊಡಗಿಕೊಳ್ಳಲಿ. ಉತ್ತಮವಾದ ಕಲಾವಿದನಾಗುವ ಸಾಮರ್ಥ್ಯವನ್ನು ದೇವರು ಅವರಿಗೆ ಕೊಟ್ಟಿದ್ದಾನೆ .

ರೈಡರ್ ನಾಯಕ ನಿಖಿಲ್ ಕುಮಾರಸ್ವಾಮಿ ಓರ್ವ ಜೆಂಟಲ್ ಮ್ಯಾನ್: ಚಿತ್ರತಂಡದ ಕುರಿತು ನಾಯಕಿ ಕಶ್ಮೀರಾ ಪ್ರಶಂಸೆ
ಸಿನಿಮಾ ಸುದ್ದಿ

ರೈಡರ್ ನಾಯಕ ನಿಖಿಲ್ ಕುಮಾರಸ್ವಾಮಿ ಓರ್ವ ಜೆಂಟಲ್ ಮ್ಯಾನ್: ಚಿತ್ರತಂಡದ ಕುರಿತು ನಾಯಕಿ ಕಶ್ಮೀರಾ ಪ್ರಶಂಸೆ

ನಿಖಿಲ್ ಕುಮಾರಸ್ವಾಮಿ ನಾಯಕತ್ವದ ರೊಮ್ಯಾಂಟಿಕ್ ಎಂಟರ್ಟೇನರ್ ಸಿನಿಮಾ ರೈಡರ್, ವಿಜಯ್ ಕುಮಾರ್ ಕೊಂಡ ನಿರ್ದೇಶನದಲ್ಲಿ ಮೂಡಿಬಂದಿದ್ದು ಡಿಸೆಂಬರ್ 24ರಂದು ತೆರೆಕಾಣುತ್ತಿದೆ. 

'ರೈಡರ್' ಜೊತೆ ಅದೃಷ್ಟ ಪರೀಕ್ಷೆಗೆ 'ಮಿಥುನ ರಾಶಿ' ನಟಿ ಸಂಪದ ಹುಲಿವಾನ ಮುಂದು
ಸಿನಿಮಾ ಸುದ್ದಿ

'ರೈಡರ್' ಜೊತೆ ಅದೃಷ್ಟ ಪರೀಕ್ಷೆಗೆ 'ಮಿಥುನ ರಾಶಿ' ನಟಿ ಸಂಪದ ಹುಲಿವಾನ ಮುಂದು

ಕಿರುತೆರೆಯಲ್ಲಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸಂಪದ ಹುಲಿವಾನ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾ ಮೂಲಕ  ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆ ಮುಂದಾಗಿದ್ದಾರೆ.

ನಿಖಿಲ್ ಕುಮಾರ್ ಅಭಿನಯದ 'ರೈಡರ್' ಚಿತ್ರದ ಟ್ರೈಲರ್
ಮನರಂಜನೆ

ನಿಖಿಲ್ ಕುಮಾರ್ ಅಭಿನಯದ 'ರೈಡರ್' ಚಿತ್ರದ ಟ್ರೈಲರ್

ನಟ ನಿಖಿಲ್ ಕುಮಾರ್ ಅಭಿನಯದ ರೈಡರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಜಯ್ ಕುಮಾರ್ ಕೊಂಡಾ ನಿರ್ದೇಶಿಸಿದ್ದಾರೆ.

ಕ್ರಿಸ್ಮಸ್ ಗೆ ರೈಡರ್ ಸಿನಿಮಾ ರಿಲೀಸ್: ಮಂಡ್ಯದಲ್ಲಿ ಡಿಸೆಂಬರ್ 19 ರಂದು ಪ್ರೀ ರಿಲೀಸ್ ಇವೆಂಟ್
ಸಿನಿಮಾ ಸುದ್ದಿ

ಕ್ರಿಸ್ಮಸ್ ಗೆ ರೈಡರ್ ಸಿನಿಮಾ ರಿಲೀಸ್: ಮಂಡ್ಯದಲ್ಲಿ ಡಿಸೆಂಬರ್ 19 ರಂದು ಪ್ರೀ ರಿಲೀಸ್ ಇವೆಂಟ್

ಚಿತ್ರರಂಗ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ನಿಖಿಲ್​ ಕುಮಾರಸ್ವಾಮಿ ಅವರು ನಟಿಸಿರುವ ‘ರೈಡರ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ನಿಖಿಲ್ ನಟನೆಯ 'ರೈಡರ್' ಡಿಸೆಂಬರ್ 24ಕ್ಕೆ ಬಿಡುಗಡೆ
ಸಿನಿಮಾ ಸುದ್ದಿ

ನಿಖಿಲ್ ನಟನೆಯ 'ರೈಡರ್' ಡಿಸೆಂಬರ್ 24ಕ್ಕೆ ಬಿಡುಗಡೆ

ನಟ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಚಿತ್ರ ಡಿ.24ಕ್ಕೆ ಬಿಡುಗಡೆಯಾಗಲಿದೆ.