ರೇಸ್ ಟು ಫೈನಲ್

IPL 2025, Qualifier 2: MI ವಿರುದ್ಧ PBKS ಭರ್ಜರಿ ಜಯ; ಫೈನಲ್ ಪ್ರವೇಶ, ಪ್ರಶಸ್ತಿಗಾಗಿ ಮತ್ತೆ RCB ಜೊತೆ ಸೆಣಸು
204 ರನ್ ಗಳ ಗುರಿ ಬೆನ್ನತ್ತಿ ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಗೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಆಟಗಾರ ಪ್ರಭ್ ಸಿಮ್ರನ್ ಸಿಂಗ್ ಕೇವಲ 6 ರನ್ ಗಳಿಸಿ ಟ್ರೆಂಟ್ ಬೌಲ್ಟ್ ಬೌಲಿಂಗ್ ನಲ್ಲಿ ಔಟಾದರು.

IPL 2025: ರೇಸ್ ಟು ಫೈನಲ್, PBKS ವಿರುದ್ಧ MI ಬೃಹತ್ ಗುರಿ; ಅರ್ಧಶತಕ ವಂಚಿತ ಸೂರ್ಯ, ತಿಲಕ್!
ಮುಂಬೈ ಇಂಡಿಯನ್ಸ್ ತಂಡ ಸೂರ್ಯ ಕುಮಾರ್ ಯಾದವ್ (44 ರನ್) ಮತ್ತು ತಿಲಕ್ ವರ್ಮಾ (44 ರನ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ಕಳೆದುಕೊಂಡು 203 ರನ್ ಪೇರಿಸಿತು.

