ರಾಜ್ಯತುಮಕೂರು: ಜೇನುಹುಳು ದಾಳಿಗೆ ತಲಾ 1 ಕೋಟಿ ರೂಪಾಯಿ ನೀಡಿ ಖರೀದಿಸಿದ್ದ ಎರಡು ರೇಸ್ ಕುದುರೆಗಳು ಸಾವು
ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ಜೇನುಹುಳು ದಾಳಿಗೆ ಎರಡು ಜನಪ್ರಿಯ ತಳಿಯ ರೇಸ್ ಕುದುರೆಗಳು ಸಾವಿಗೀಡಾಗಿವೆ. ಒಂದು 10 ವರ್ಷ ವಯಸ್ಸಿನ ಮತ್ತು ಇನ್ನೊಂದು 15 ವರ್ಷದ ರೇಸ್ ಕುದುರೆಗಳು ಸಾವಿಗೀಡಾಗಿವೆ.