ರಾಜ್ಯSC/SP TSP ಅನುದಾನ ಸಿಕ್ಕರೆ ಕೊಳ್ಳೇಗಾಲದಲ್ಲಿ ರೇಷ್ಮೆ ಪಾರ್ಕ್ ನಿರ್ಮಾಣ: ಸಚಿವ ಕೆ. ವೆಂಕಟೇಶ್
ಚಾಮರಾಜನಗರ ಜಿಲ್ಲೆಯ ಕೊಲ್ಲೇಗಾಲ ತಾಲೂಕು ಹಿಂದೆ ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಉತ್ಪಾದನೆ ಕುಸಿದಿದ್ದು, ಅನೇಕ ರೇಷ್ಮೆ ಕಾರ್ಖಾನೆ ಕಟ್ಟಡಗಳು ಶಿಥಿಲಾವಸ್ಥೆ ಸ್ಥಿತಿಗೆ ತಲುಪಿವೆ.