ದೇಶಕಾಸು ಕೊಟ್ಟರೆ ಬಿಹಾರದಲ್ಲಿ 20 ಸಾವಿರಕ್ಕೂ ಹುಡ್ಗೀರು ಸಿಗ್ತಾರೆ ಹೇಳಿಕೆಗೆ ತೀವ್ರ ವಿರೋಧ: ಉತ್ತರಾಖಂಡ BJP ಸಚಿವೆ ಪತಿ ಕ್ಷಮೆಯಾಚನೆ!
ಉತ್ತರಾಖಂಡ ಸಚಿವೆ ಸಚಿವೆ ರೇಖಾ ಆರ್ಯ ಅವರ ಪತಿ ಗಿರ್ಧಾರಿ ಲಾಲ್ ಸಾಹು ಅವರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಹಾರದಲ್ಲಿ 20,000-25,000 ರೂಪಾಯಿಗೆ ಹುಡುಗಿರೂ ಸಿಗುತ್ತಾರೆ. ನಾವು ಬಿಹಾರದಿಂದ ಬ್ಯಾಚುಲರ್ಗಳಿಗಾಗಿ ಹುಡುಗಿಯರನ್ನು ತರುತ್ತೇವೆ ಎಂದು ಹೇಳಿರುವುದು ವಿಡಿಯೋದಲ್ಲಿ ಕಾಣಬಹುದು.