ರಾಜ್ಯFIFA Worldcup ಅಂತಿಮ ಪಂದ್ಯಗಳ ವೇಳೆ ಬೆಳಗಿನ ಜಾವ 3.30ರವರೆಗೆ ಹೋಟೆಲ್, ರೆಸ್ಟೋರೆಂಟ್ ಓಪನ್!
Fifa World Cup ಸೆಮಿ ಮತ್ತು ಫೈನಲ್ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಬೆಂಗಳೂರಿನ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಜುಲೈ 14, 15 ಮತ್ತು 19 ರಂದು ಬೆಳಗಿನ ಜಾವ 3.30 ರವರೆಗೆ ಓಪನ್ ಆಗಿರಲಿದೆ.