ರಾಜಕೀಯಕರ್ನಾಟಕ ವಿಧಾನಸಭೆ ಚುನಾವಣೆ: ಉಚಿತ ಕೊಡುಗೆಗಳನ್ನು ವಿರೋಧಿಸುತ್ತಲೇ ಉಚಿತಗಳನ್ನು ಘೋಷಿಸಿದ ಬಿಜೆಪಿ, 'ರೇವ್ಡಿ' ಅಲ್ಲವೆಂದು ಸ್ಪಷ್ಟನೆ
ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, 'ರೇವ್ಡಿ ಸಂಸ್ಕೃತಿ'ಯ (‘ಉಚಿತ ಕೊಡುಗೆಗಳ ಸಂಸ್ಕೃತಿ’) ಜನರು ನಾಗರಿಕರಿಗೆ ಉಚಿತ ಕೊಡುಗೆಗಳನ್ನು ವಿತರಿಸುವ ಮೂಲಕ ಅವರನ್ನು ಖರೀದಿಸಬಹುದು ಎಂದು ಭಾವಿಸುತ್ತಾರೆ. ನಾವು ಒಟ್ಟಾಗಿ ಈ ಚಿಂತನೆಯನ್ನು ಸೋಲಿಸಬೇಕಾಗಿದೆ. ದೇಶದ ರಾಜಕೀಯದಿಂದ ರೇವ್ಡಿ ಸಂಸ್ಕೃತಿ ತೊಲಗಬೇಕು ಎಂದು ಹೇಳಿದರು.