ರಾಜ್ಯಬೆಂಗಳೂರು: ಅಕ್ರಮವಾಗಿ ರೆಮ್ಡೆಸೆವಿರ್ ಔಷಧ ಮಾರಾಟ ಮಾಡುತ್ತಿದ್ದ ಇಬ್ಬರು ಸಿಸಿಬಿ ಬಲೆಗೆ!
ರೆಮಿಡಿಸಿವರ್ ಔಷಧಗಳ ಕೊರತೆಯಿಂದ ರೋಗಿಗಳು ಸಮಸ್ಯೆ ಅನುಭವಿಸುತ್ತಿರುವ ಮಧ್ಯೆಯೇ ರೆಮ್ಡೆಸೆವಿರ್ ಅಕ್ರಮವಾಗಿ ಮಾರಾಟಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇನ್ನು ಅಕ್ರಮ ರೆಮ್ಡೆಸೆವಿರ್ ಮಾರಾಟಗಾರರನ್ನು ಹೆಡೆಮುರಿ ಕಟ್ಟುತ್ತಿರುವ ಸಿಸಿಬಿ ಇದೀಗ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.