ರಾಜ್ಯರೆಮ್ಡೆಸಿವಿರ್ ಈಗ ಭಾರತದಲ್ಲಿ ಲಭ್ಯ: ಬೆಂಗಳೂರಿನಲ್ಲಿ ಕೋವಿಡ್-19 ರೋಗಿಗಳ ಮೇಲಿನ ಪ್ರಯೋಗ ಯಶಸ್ವಿ!
ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಯಾದ ನಂತರ ರೆಮ್ಡೆಸಿವಿರ್ ಸೋಂಕು ನಿವಾರಕ ಔಷಧಿಯನ್ನು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೆಲವು ಕೋವಿಡ್ -19 ರೋಗಿಗಳ ಮೇಲೆ ತಜ್ಞರು ಮತ್ತು ವೈದ್ಯರು ಬಳಸುತ್ತಿದ್ದಾರೆ.