ರೆಜಾ ಪಹ್ಲವಿ

ಇರಾನ್ ಹಿಂದೆ ಸರಿಯುವುದಿಲ್ಲ: ಖಮೇನಿ ಪ್ರತಿಜ್ಞೆ; ನಗರ ಕೇಂದ್ರಗಳ ವಶಕ್ಕೆ ಉಚ್ಚಾಟಿತ 'ಷಾ' ಪುತ್ರನ ಕರೆ!
ಇನ್ನು ಮುಂದೆ ಬೀದಿಗಿಳಿಯುವುದು ನಮ್ಮ ಗುರಿ ಇಲ್ಲ. ನಗರ ಕೇಂದ್ರಗಳ ವಶಕ್ಕೆ ಸಜ್ಜಾಗುವುದು ನಮ್ಮ ಗುರಿಯಾಗಿದೆ ಎಂದು ಯುಎಸ್ ಮೂಲದ ರೆಜಾ ಪಹ್ಲವಿ ಹೇಳಿದ್ದಾರೆ.

Iran Protests ನಡುವೆ ರೆಜಾ ಪಹ್ಲವಿ ಸದ್ದು: ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕರೆ ನೀಡುತ್ತಿರುವ ಈ ಪ್ರಭಾವಿ ವ್ಯಕ್ತಿ ಯಾರು?
ಗುರುವಾರ, ಸರ್ಕಾರ ಇಂಟರ್ನೆಟ್ ಸಂಪರ್ಕಗಳನ್ನು ಕಡಿತಗೊಳಿಸಿತು ಮತ್ತು ಅಂತರರಾಷ್ಟ್ರೀಯ ಫೋನ್ ಕರೆಗಳನ್ನು ನಿರ್ಬಂಧಿಸಿತು ಏಕೆಂದರೆ ಪ್ರದರ್ಶನಗಳು ಭಾರಿ ಅಶಾಂತಿಯನ್ನು ಸೃಷ್ಟಿಸಿದವು.

