ಪ್ರಧಾನ ಸುದ್ದಿಸ್ವಂತ ಮನೆಯ ಕನಸಿಗೆ ನೀರೆರೆದ "ಕೇಂದ್ರ"; "ರೆಂಟ್ ಟು ಓನ್" ಹೊಸ ವಸತಿ ಯೋಜನೆ ಶೀಘ್ರ ಜಾರಿ!
ನಗರ ಪ್ರದೇಶಗಳಲ್ಲಿ ಸ್ವಂತ ಮನೆ ಹೊಂದಬೇಕು ಎಂಬ ಲಕ್ಷಾಂತರ ಮಂದಿಯ ಕನಸು ಶೀಘ್ರ ನನಸಾಗಲಿದ್ದು, ಕೇಂದ್ರ ಸರ್ಕಾರ ನೂತನ ವಸತಿ ಯೋಜನೆ "ರೆಂಟ್ ಟು ಓನ್" ಅನ್ನು ಶೀಘ್ರದಲ್ಲೇ ಜಾರಿಗೊಳಿಸುವ ಸಾಧ್ಯತೆ ಇದೆ.