ರಾಜ್ಯಬೆಂಗಳೂರು ಟೆಕ್ಕಿಗೆ ಕೊರೋನಾ ವೈರಸ್: ರೂಮ್'ಮೇಟ್'ನಲ್ಲಿ ದೃಢಪಟ್ಟಿಲ್ಲ ಸೋಂಕು
ಕೊರೋನಾ ಸೋಂಕು ದೃಢಪಟ್ಟಿರುವ ತೆಲಂಗಾಣದ ಟೆಕ್ಕಿಯೊಬ್ಬ ಬೆಂಗಳೂರಿಗೆ ಬಂದು ಹೋಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಆರೋಗ್ಯ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದ್ದು, ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಿದ್ದ 65 ಮಂದಿಯನ್ನು ಪ್ರತ್ಯೇಕವಾಗಿಟ್ಟು ಅವರೆಲ್ಲರ ಆರೋಗ್ಯದ ಮೇಲೆ ನಿಗಾವಹಿಸಿದೆ. ಅಲ್ಲದೆ. ವ್ಯಕ್ತಿ ವಾಸ್ತವ್ಯ ಹೂಡಿದ್ದ ಅಪಾರ್ಟ್ ಮೆಂಟ್'ನ 93 ಫ್ಲ್ಯಾಟ್ ನಲ್ಲಿ...