ದೇಶಗಣೇಶ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸಿ ಫತ್ವಾ; ಜೀವ ಬೆದರಿಕೆ ಹೊರತಾಗಿಯೂ ಗಣೇಶ ಕೂರಿಸಿ ವಿಸರ್ಜಿಸಿದ 'ರೂಬಿ ಆಸಿಫ್ ಖಾನ್'!
ಮುಸ್ಲಿಂ ಧರ್ಮಗುರುಗಳ ವಿರೋಧದ ಹೊರತಾಗಿಯೂ ತಮ್ಮ ನಿವಾಸದಲ್ಲಿ ಗಣೇಶ ಕೂರಿಸಿ ವಿಸರ್ಜಿಸಿದ ಉತ್ತರ ಪ್ರದೇಶ ಬಿಜೆಪಿ ನಾಯಕಿ 'ರೂಬಿ ಆಸಿಫ್ ಖಾನ್' ಅವರು ಇದೀಗ ಜೀವಬೆದರಿಕೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ.