ರೂಪಾಯಿ ಮೌಲ್ಯ ಕುಸಿತ

ಅಮೆರಿಕನ್ ಡಾಲರ್ ಎದುರು 13 ಪೈಸೆ ಕುಸಿದ ರೂಪಾಯಿ ಮೌಲ್ಯ
ವಾಣಿಜ್ಯ

ಅಮೆರಿಕನ್ ಡಾಲರ್ ಎದುರು 13 ಪೈಸೆ ಕುಸಿದ ರೂಪಾಯಿ ಮೌಲ್ಯ

ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಬುಧವಾರ ಮತ್ತೆ 13 ಪೈಸೆ ಕುಸಿಯುವ ಮೂಲಕ 82.01 ರೂಪಾಯಿಗೆ ತಲುಪಿದೆ.

ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ, ಮೊದಲ ಬಾರಿಗೆ ಪ್ರತಿ ಡಾಲರ್ ಬೆಲೆ 83.01 ರೂ.
ವಾಣಿಜ್ಯ

ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ, ಮೊದಲ ಬಾರಿಗೆ ಪ್ರತಿ ಡಾಲರ್ ಬೆಲೆ 83.01 ರೂ.

ರೂಪಾಯಿ ಮೌಲ್ಯ ಬುಧವಾರ ಮತ್ತೆ ಸಾರ್ವಕಾಲಿಕ ಇಳಿಕೆ ಕಂಡಿದ್ದು, ಪ್ರತಿ ಡಾಲರ್ ಗೆ 83.01 ರೂಪಾಯಿಗೆ ಕುಸಿದಿದೆ.

ಉಕ್ರೇನ್ ಬಿಕ್ಕಟ್ಟಿನಿಂದ ರೂಪಾಯಿ ಮೌಲ್ಯ ಕುಸಿತ: ಸರ್ಕಾರ
ವಾಣಿಜ್ಯ

ಉಕ್ರೇನ್ ಬಿಕ್ಕಟ್ಟಿನಿಂದ ರೂಪಾಯಿ ಮೌಲ್ಯ ಕುಸಿತ: ಸರ್ಕಾರ

ಡಾಲರ್ ಎದುರು ಇತ್ತೀಚಿನ ರೂಪಾಯಿ ಕುಸಿತಕ್ಕೆ ರಷ್ಯಾ- ಉಕ್ರೇನ್ ನ ಯುದ್ಧ, ಕಚ್ಚಾ ತೈಲ ಏರಿಕೆ, ಜಾಗತಿಕ ಆರ್ಥಿಕ ಬಿಕ್ಕಟ್ಟು ಸೇರಿದಂತೆ ಹಲವು ಜಾಗತಿಕ ಅಂಶಗಳು ಕಾರಣವಾಗಿದೆ ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ.

ಡಾಲರ್ ಎದುರು ಇತರ ಜಾಗತಿಕ ಕರೆನ್ಸಿಗಳಿಗಿಂತ ರೂಪಾಯಿ ಮೌಲ್ಯ ತುಲನಾತ್ಮಕವಾಗಿ ಉತ್ತಮ: ನಿರ್ಮಲಾ ಸೀತಾರಾಮನ್
ವಾಣಿಜ್ಯ

ಡಾಲರ್ ಎದುರು ಇತರ ಜಾಗತಿಕ ಕರೆನ್ಸಿಗಳಿಗಿಂತ ರೂಪಾಯಿ ಮೌಲ್ಯ ತುಲನಾತ್ಮಕವಾಗಿ ಉತ್ತಮ: ನಿರ್ಮಲಾ ಸೀತಾರಾಮನ್

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವಂತೆಯೇ, ಡಾಲರ್ ಎದುರು ಇತರ ಜಾಗತಿಕ ಕರೆನ್ಸಿಗಳಿಗಿಂತ ರೂಪಾಯಿ ಮೌಲ್ಯ ತುಲನಾತ್ಮಕವಾಗಿ ಉತ್ತಮವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.