ದೇಶಮುಂಬೈನಲ್ಲಿ 19 ಮಂದಿಗೆ JN.1 ಪಾಸಿಟಿವ್, ದೇಶದಲ್ಲಿ ರೂಪಾಂತರಿ ಪ್ರಕರಣಗಳ ಸಂಖ್ಯೆ 819ಕ್ಕೆ ಏರಿಕೆ
ಕೊರೋನಾ ವೈರಸ್ ರೂಪಾಂತರಿ JN.1 ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾದ ನಂತರ ದೇಶಾದ್ಯಂತ ಆತಂಕ ಹೆಚ್ಚಾಗತೊಡಗಿದ್ದು, ಕೋವಿಡ್ ಸೋಂಕಿತರ ಜೊತೆಗೆ ರೂಪಾಂತರಿ JN.1 ಪ್ರಕರಣಗಳ ಸಂಖ್ಯೆ 819ಕ್ಕೆ ಏರಿಕೆಯಾಗಿದೆ....