ರಾಜ್ಯ'ಜನರ ಸೇವೆ ಮಾಡಬೇಕು, ಅದಕ್ಕಾಗಿ ಬರುತ್ತಿದ್ದೇನೆ': ಸಿಎಂರಿಂದ ಕರೆ ಸ್ವೀಕರಿಸಿದ್ದ ಶಿವಮೊಗ್ಗದ ನರ್ಸ್ ಮನದಾಳದ ಮಾತು
ಕೊರೋನಾ ವೈರಸ್ ಸಂಕಷ್ಟದ ನಡುವೆ 9 ತಿಂಗಳ ತುಂಬು ಗರ್ಭಿಣಿ ನರ್ಸ್ ಗೆ ಕರೆ ಮಾಡಿ ಸಿಎಂ ಯಡಿಯೂರಪ್ಪ ಕೆಲಸಕ್ಕೆ ಹೋಗಿದ್ದು ಸಾಕು, ಮನೆಯಲ್ಲಿ ರೆಸ್ಟ್ ಮಾಡಿ ಎಂದು ಹೇಳಿದ್ದು ಸುದ್ದಿಯಾಗಿತ್ತು. ಅದೇ ನರ್ಸ್ ವಿಶ್ರಾಂತಿ ತೆಗೆದುಕೊಳ್ಳದೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.