ರಾಜಕೀಯಮೇಜು ಕುಟ್ಟಿ 'ನೋಡ್ಕೋತಿನಿ' ಎಂದು ಧಮ್ಕಿ: ರೂಪಕಲಾ ಬೆದರಿಕೆಯಿಂದ ಭಯ; ರಾಜಕೀಯವಾಗಿ ಮುಗಿಸಲು ತಂದೆ-ಮಗಳು ಯತ್ನ- ನಾರಾಯಣಸ್ವಾಮಿ!
ಕೆಜಿಎಫ್ನ ಕಾಂಗ್ರೆಸ್ ಶಾಸಕಿ ರೂಪಕಲಾ ಶಶಿಧರ್ ಅವರು ಮೇಜನ್ನು ಬಡಿದು ತಮಗೆ ಸವಾಲು ಹಾಕಿದ್ದರ ಹಿಂದಿನ ಕಾರಣ ತಮಗೆ ತಿಳಿದಿಲ್ಲ ಎಂದು ಬಂಗಾರಪೇಟೆಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ನ ಎಸ್.ಎನ್. ನಾರಾಯಣಸ್ವಾಮಿ ಹೇಳಿದ್ದಾರೆ.