ದೇಶವಿದ್ಯುತ್ ಬಿಲ್ ಬಾಕಿ ಹೆಸರಿನಲ್ಲಿ ಸೈಬರ್ ವಂಚನೆ: ರೂ. 1. 5 ಲಕ್ಷ ಕಳೆದುಕೊಂಡ ಭಾರತೀಯ ನೌಕಾಪಡೆ ಕಮಾಂಡರ್
ಭಾರತೀಯ ನೌಕಾಪಡೆಯ ಕಮಾಂಡರ್ ರೊಬ್ಬರು ವಿದ್ಯುತ್ ಬಿಲ್ ಬಾಕಿ ಹಗರಣದಲ್ಲಿ ಸೈಬರ್ ವಂಚಕರಿಂದ ಮೋಸ ಹೋಗಿದ್ದು, ತಮ್ಮ ಕ್ರೆಡಿಟ್ ಕಾರ್ಡ್ ನಿಂದ ಸುಮಾರು 1.5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.