ವಾಣಿಜ್ಯ2000 ರೂ. ಮುಖಬೆಲೆ ನೋಟಿಗೆ ಸಮಾಧಿ, RBI ನಿರ್ಧಾರಕ್ಕೇನು ಕಾರಣ? ಹೊಸ ಅವತಾರದಲ್ಲಿ ಮತ್ತೆ 1000 ರೂ ನೋಟು?
ಆರ್ಬಿಐ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದ್ದು, ಚಲಾವಣೆಗೆ ಬಂದ ಕೇವಲ ಎರಡೇ ವರ್ಷಗಳ ಅವಧಿಯಲ್ಲಿ ಈ ನೋಟು ಹಿಂಪಡೆಯಲು ಕಾರಣವೇನು? ಇಲ್ಲಿದೆ ಉತ್ತರ..