ರಾಜ್ಯಸರ್ಕಾರ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾದರೆ ರಾಜ್ಯದಲ್ಲಿನ ಎಲ್ಲಾ ಖಾಸಗಿ ಶಾಲೆ ಮುಚ್ಚುವುದಾಗಿ RUPSA ಎಚ್ಚರಿಕೆ
ಅವೈಜ್ಞಾನಿಕ ಸುತ್ತೋಲೆಯಿಂದ 10,000 ಕ್ಕೂ ಹೆಚ್ಚು ಶಾಲೆಗಳು ಬಂದ್ ಆಗುವಂತಾಗಲಿದ್ದು, ಸರ್ಕಾರ ತಮ್ಮ ಮನವಿಗೆ ಸ್ಪಂದಿಸದಿದ್ದರೆ ಎಲ್ಲಾ ಶಾಲೆಗಳನ್ನು ಮುಚ್ಚುವುದಾಗಿ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ (ರುಪ್ಸಾ ಕರ್ನಾಟಕ) ಎಚ್ಚರಿಕೆ ನೀಡಿದೆ.