ರುದ್ರ

ಭೈರವ ಮತ್ತು ರುದ್ರ: ಭಾರತದ ನೂತನ ಶಕ್ತಿ
ಸಾಮಾನ್ಯವಾಗಿ ಭಾರತೀಯ ಸೇನೆಯಲ್ಲಿರುವ ಒಂದು ಬ್ರಿಗೇಡ್ 3,000 ಅಥವಾ ಅದಕ್ಕೂ ಹೆಚ್ಚಿನ ಯೋಧರನ್ನು ಹೊಂದಿದ್ದು, ಅವು ಮೂರರಿಂದ ನಾಲ್ಕು ಬಟಾಲಿಯನ್‌ಗಳಾಗುತ್ತವೆ.

ರುದ್ರನ ವಿಭಿನ್ನ ಮುಖಗಳ ಸಂಕೀರ್ಣ ರೂಪ 'ಬ್ಯಾರ್ಡ್ ಮ್ಯಾನರ್ಸ್'
ನಿರ್ದೇಶಕ ಸೂರಿ ಆತುರಕ್ಕಿಂತ ಮುಂದಾಲೋಚನೆವುಳ್ಳವರು. ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯ ಸಿನಿಮಾಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅವರು, ನಿರೀಕ್ಷಿತ ಮನರಂಜನೆ ಒದಗಿಸಲು ಎಚ್ಚರಿಕೆಯಿಂದ ತನ್ನ ಚಿತ್ರಗಳನ್ನು ಬಿಡುಗಡೆ ಮಾಡುತ್ತಾರೆ. ಈ ವಾರ 'ಬ್ಯಾರ್ಡ್ ಮ್ಯಾನರ್ಸ್' ರಿಲೀಸ್ ಗೆ ಸಜ್ಜಾಗಿದ್ದಾರೆ.

'ಬ್ಯಾಡ್ ಮ್ಯಾನರ್ಸ್' ನಲ್ಲಿ ಅಭಿಷೇಕ್ ಅಂಬರೀಷ್ ಗೆ 'ರುದ್ರ' ಪೊಲೀಸ್ ಅಧಿಕಾರಿ ಪಾತ್ರ
ಅಭಿಷೇಕ್ ಅಂಬರೀಷ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬ್ಯಾಡ್ ಮ್ಯಾನರ್ಸ್ ಚಿತ್ರ ತಂಡ ಟೀಸರ್ ರಿಲೀಸ್ ಮಾಡಿದೆ. ಇದೊಂದು ಆ್ಯಕ್ಷನ್ ಪ್ಯಾಕ್ಡ್ ಫಿಲ್ಮ್ ಆಗಿದ್ದು, ಟೀಸರ್ ರಿಲೀಸ್ ಆದ ಕೆಲವೆ ಗಂಟೆಗಳಲ್ಲಿ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದಿದೆ.

