ಕ್ರಿಕೆಟ್ಒಂದೇ ಓವರ್ನಲ್ಲಿ 43 ರನ್, 7 ಸಿಕ್ಸರ್ ಮೂಲಕ ರುತುರಾಜ್ ಗಾಯಕ್ವಾಡ್ ವಿಶ್ವದಾಖಲೆ; ವಿಡಿಯೋ ವೈರಲ್!
ಇದುವರೆಗೆ ಯಾವ ಕ್ರಿಕೆಟಿಗನೂ ಮಾಡದ ಸಾಧನೆಯನ್ನು ರುತುರಾಜ್ ಗಾಯಕ್ವಾಡ್ ಮಾಡಿದ್ದಾರೆ. ಮಹಾರಾಷ್ಟ್ರದ ಯುವ ಆರಂಭಿಕ ಆಟಗಾರ ವಿಜಯ್ ಹಜಾರೆ ಟ್ರೋಫಿ 2022 ಕ್ವಾರ್ಟರ್ ಫೈನಲ್ನಲ್ಲಿ ಉತ್ತರ ಪ್ರದೇಶ ವಿರುದ್ಧ ಒಂದೇ ಓವರ್ನಲ್ಲಿ ಸತತ 7 ಸಿಕ್ಸರ್ಗಳನ್ನು ಬಾರಿಸಿ ದಾಖಲೆ ಬರೆದಿದ್ದಾರೆ.