ದೇಶ'AI ಉದ್ಯೋಗಗಳನ್ನು ಕೊಲ್ಲುವುದಿಲ್ಲ, ವೃತ್ತಿಗಳನ್ನು ಮಾತ್ರ ಬದಲಿಸುತ್ತದೆ': ರುಚಿರ್ ಶರ್ಮ
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು, ಜಗತ್ತು ಕೃತಕ ಬುದ್ಧಿಮತ್ತೆ (AI)ಯ ಪರಿವರ್ತನಾ ಸಾಮರ್ಥ್ಯವನ್ನು ಅತಿಯಾಗಿ ಅಂದಾಜಿಸುವ ಅಪಾಯದಲ್ಲಿದೆ ಎಂದು ಹೇಳಿದರು.